Sri Vijayarayara kavacha

Sri Vijayarayara kavacha
Vijayadasa mahaprabhu. Photo courtesy: Sri Raghavendra Batni,USA

||Hari Sarvothama|| || Vayu Jivothama||
||Sri Raghavendra Gurubyo Namaha||
|| Sri Vijayadasarigae Namo Namaha||

Sri Vijayarayara kavacha was composed by Sri vYAsaviThala in praise of his guru “Sri Vijaya Dasaru“.

Lineage : He is regarded as the reincarnation of Bruga Muni. Bruga muni is also known as the tAratamya saint since he proclaimed that Hari was the highest and most powerful among all gods. etc.
———————————————
Sri Vijayarayara kavacha        – Sri Vyasa Vitthala

———————————————
smarisi badukiro divya charaNakeragiro
durita toredu poreva vijaya gurugalembarA

dAsarAyana dayava sUsi paDedanA
dOSharahitanA santOShabharitanA (1)

~jAnAvantana balu nidhAni shAntana
mAnyavantana bahuvadAnyadAtana(2)

hariya bhajisuva narahariya yajisuva
durita tyajisuva janake haruSha surisuva (3)

mOdabharitana paMchabhEdavaritana
sAdhucharitana manOviShAda maretana (4)

ivara nambida janakE bhavavidembudu
havanavAgadO nammavara matavidu (5)

pApakOTiya rAshi lEpavAgadu
tApa kalEvanu balu dayApayOnidhi (6)

pavanarUpadi hariya stavana mADida
bhuvana bEDida mAdhavana nODida (7)

ra~gganEndana bhavavu hi~ggitEndana
ma~ggalA~ggana antara~ggavaritana (8)

kAshinagaradallidda vyAsadEvana
dayava sUsi paDEdana ullAsatanadali (9)

chintEbEDirO nishchintarAgirO
shAntagurugala pAdondu nambirO (10)

khEdavAgadO nimage modavAhudo
Adidevana suprasAdavAhudO (11)

tApa taDevanu banda pApa kaDivanu
shrIpatIya padasamIpaviDuvanu (12)

veda Odalu baride vAda mADalu
hAdi doreyadu budhara pAda nanbade (13)

ga~gge mindare malavu hiMgitallade
raMganoliyanu bhaktara saMga dorakade (14)

lekkavilladA deshatukki bandarU
duHkhavallade lesha bhakti dorekadu (15)

dAna mADalu divyagAna pADalu
~jAna doreyado ivaradhInavAgade (16)

niShThe yAtake kaMDa kaShThavyAtake
diTTa gurugala pAda muTTI bhajisiro (17)

pUje mADalu kaNDa goju bIlalu
bIja mAtina phla sahaja dorakadu (18)

suraru ellaru ivara karava piDivaro
taralaraMdadi hinde tirugutipparo (19)

grahagalellavU ivarge sahAya mADuta
ahorAtrili sukhava koDuvavu (20)

vyAdhi bArado dEhabAdhe taTTado
Adidevana suprasAdavAhudo (21)

patitapAmara mandamatiyu nA balu
tutisalApane ivara atishayaMgala (22)

karuNadindaliymma porevanallade
duritakoTiya bega tariva dayadali (23)

mandamatigalu ivara chandavariyade
nindisuvaro bhavada bhanda tappado (24)

indirApati ivara munde kuNivano
anda vachanava nijake tandu torpanu (25)

udayakAladi I padava paThisalu
madaDanAdaru ~jAna udayavAhudo (26)

sateidallavo vYAsaviThala ballano
paThisabahididu keli kuTilarahitaru (27)

Let Sri Vijayadasara antharkatha Sri Raghavendra Theerthara antharkatha Sri Sudeendra Theerthara antharkatha Sri Mukyaprana antharkatha Sri Lakshmi Narayana bless all!!

About The Author

6 Comments

  1. Bhavana

    Thanks for the lyrics ……. there is slight correction to be made ..
    In the last stanza it is “sateidellavo” which is wrong as it gives different meaning . so please correct it to “sateidallavo” meaning “its not a lie”.

    • dvaitavedanta

      namaskara. thanks, i have corrected the same. hare srinivasa

  2. Madhuri

    Namaskara,
    The blog is looking great now with new changes. Its really good.

  3. ಹರೇ ಶ್ರೀನಿವಾಸ,
    ಸಕಲ ಹರೀಭಕ್ತರಿಗೂ ಪ್ರಾಣಾಮಗಳು,
    ಶ್ರೀವಿಜಯದಾಸರ ಕವಚದಲ್ಲಿ ೧೭ನೇ ನುಡಿ
    ಇಷ್ಟು(ಇಷ್ಟೇ/ನಿಷ್ಠೆ)ಯಾತಕೆ ಕಂಡ ಕಷ್ಟವ್ಯಾತಕೆ
    ದಿಟ್ಟ ಗುರುಗಳ ಪಾದ ಮುಟ್ಟಿಭಜಿಸಿರೊ || ೧೭ ||
    ಅಂತ ಮುದ್ರಿಸಲಾಗಿದೆ ಮತ್ತು ಅದೇ ರೀತಿಯಲ್ಲಿಯೆ ಪಾರಾಯಣ ಮಾಡುವ ಪದ್ಧತಿ ಕೂಡಾ ನಡೆದುಬಂದಿದೆ….ಹಲವಾರು ಪ್ರವಚನ ಮತ್ತು ಪುರಾಣದ ಆಧಾರದ ಪ್ರಕಾರ ಮತ್ತು ತಾಳೆಗೆರೆ ನೋಡಿದಾಗ ಅದರಲ್ಲಿ “ಇಷ್ಟು/ಇಷ್ಟೇ/ನಿಷ್ಠೆ” ಬದಲು “ಇಷ್ಟಿ” ಉಲ್ಲೇಖ ಇದೆ.
    ನಿಜವಾದ ನುಡಿ ಹೀಗೆ ಇರಬೇಕು ಅನ್ನುವುದು ಬಹಳ ಪ್ರವಚನಕಾರರ ಅಭಿಪ್ರಾಯ ಮತ್ತು ಸರ್ವಸಮ್ಮತವು ಅನಿಸುತ್ತದೆ.
    “ಇಷ್ಟಿಯಾತಕೆ ಕಂಡ ಕಷ್ಟವ್ಯಾತಕೆ
    ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೊ || ೧೭ ||”
    ಇನ್ನೊಂದು ಮಹತ್ವದ ವಿಷಯವನ್ನು ಇಲ್ಲಿ ಗಮನಿಸಿದಾಗ “ಇಷ್ಟಿ” ಶಬ್ದವೇ ಸರಿಯಾದದ್ದು ಅಂತ ಅನಿಸುತ್ತದೆ…ಹಿಂದೊಮ್ಮೆ ಮೊದಲ ಯಾಗ ಋಷಿಮುನಿಗಳು ಕೈಗೊಂಡಾಗ ಮೊದಲು ಯಾರಿಗೆ ಪುರ್ಣಾಹುತಿ ನೀಡಬೇಕು(ಕೊಡಬೇಕು) ಎಂದಾಗ ಶ್ರೇಷ್ಟ ಋಷಿಮುನಿಗಳಾದ ಭೃಗು ಋಷಿಗಳು ಎಲ್ಲ ಲೋಕ ಸಂಚಾರ ಮಾಡಿ ಭೂಲೋಕಕ್ಕೆ ಮರಳಿ ಜಗನ್ನೀಯಾಮಕ ಸರ್ವಶ್ರೇಷ್ಟ ಸರ್ವೋತ್ತಮನಾದ
    ಶ್ರೀಮಹಾವಿಷ್ಣುವಿಗೆ ಸಲ್ಲಬೇಕು ಎಂಬುದನ್ನು ಸಿದ್ಧಪಡಿಸಿದ ಶ್ರೇಷ್ಠಋಷಿಮುನಿಗಳು…ಹರಿದಾಸೋತ್ತಮರಲ್ಲಿ ಶ್ರೇಷ್ಠರಾದ ಶ್ರೀವಿಜಯದಾಸರು ಭೃಗು ಋಷಿಗಳ ಅಂಶವಾದ್ದರಿಂದ ಯಜ್ಞ (ಯಾಗ)ಮಾಡುವುದು ಎಷ್ಟು ಕಠಿನದ ಕೆಲಸ ಅಂತ ಅವರಿಗೆ ಚೆನ್ನಾಗಿ ತಿಳಿದಂಥ ವಿಷಯವೇ…ಹೀಗಾಗೆ ಕಲ್ಲೂರು ಶ್ರೀಸುಬ್ಬಣ್ಣಾಚಾರ್ಯರು ಅವರ ಶ್ರೀವಿಜಯದಾಸರ ಕವಚದಲ್ಲಿ ಹೀಗೆ “ಇಷ್ಟಿಯಾತಕೆ” ಎಂಬುವ ಶಬ್ದ ಪ್ರಯೋಗ ಮಾಡಿರಬಹುದೇನೋ ಅಂತ ಹಲವರ ಅನಿಸಿಕೆ…
    ಇಷ್ಟು/ಇಷ್ಟೇ/ನಿಷ್ಠೆ ಬದಲು ಇಷ್ಟಿಯಾತಕೆ ಆಗಬೇಕು ..ಯಾಕಂದ್ರೆ “ಇಷ್ಟಿ” ಅಂದರೆ “ಯಜ್ಞ” ಅಲ್ವಾ ಅಗ್ನಿಷ್ಟಿಕಾ(ಅಗ್ನಿಷ್ಟಿಕೆ) …ಯಜ್ಞ ಮಾಡುವುದು ಭಾಳ ಕಠಿನದ(ಬಹಳ ಕಷ್ಟದ) ಕೆಲಸ …
    ಇಷ್ಟು ಅಥವಾ ಇಷ್ಟೇ ಅಂತ ಅರ್ಥೈಸಿದರೆ “ಇಷ್ಟು ಅಂದರೆ ಎಷ್ಟು ಅನ್ನುವುದಕ್ಕೆ ಸರಿಯಾದ ಪರಿಮಿತಿಇಲ್ಲಾ” ಹೀಗಾಗಿ ಸರಿಯಾಗಿ ಹೊಂದಾಣಿಕೆ ಆಗುವುದಿಲ್ಲ.
    ನಿಷ್ಥೆ ಅಂತ ಅರ್ಥೈಸಿದರೆ “ಎಲ್ಲಾ ನಿಷ್ಠೆಗಳನ್ನು ಬಿಟ್ಟು ಬಿಡಿ ಅದು ಕಷ್ಟದ ಕೆಲಸ” ಅನ್ನುವುದು ಸರಿಯಾಗಿ ಹೊಂದಾಣಿಕೆ ಆಗುವುದಿಲ್ಲ.
    ಇಷ್ಟಾಪೂರ್ತಂ ಮನ್ಯಮಾನಾ ವರಿಷ್ಟಂ
    ನಾನ್ಯಚ್ಛ್ರೇಯೋ ವೇದಯಂತೆ ಪ್ರಮೂಢಾ:
    ನಾಕಸ್ಯ ಪೃಷ್ಟೇ ತೇ ಸುಕೃತೇsನುಭೂತ್ವೇಮಂ
    ಲೋಕಂ ಹೀನತರಂ ವಾ ವಿಶಂತಿ || ೧೦ ||
    – ಮಾ.ಉ.ನಿ.
    ಧನ್ಯವಾದಗಳೊಂದಿಗೆ ಪ್ರಸಾದ ಜೋಶಿ
    || ನಾಹಂ ಕರ್ತಾ ಹರಿಃ ಕರ್ತಾ ||
    || ಗುರವಂತರ್ಗತ ಶ್ರೀಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು ||

Leave a Reply

Your email address will not be published. Required fields are marked *